ನಿರೀಕ್ಷೆಯ ವಾಕ್ಯ - 3 ನವೆಂಬರ್ 2026 (ಪ್ರಲಾಪಗಳು 2 : 18, 19)
From New Hope TV Kannada · 6:58
Show by New Hope TV
Got something to say to this podcast? Send a voicemail, and you might hear yourself on the next episode!ನಿನ್ನ ಜನರು ಕರ್ತನಿಗೆ ಮನಃಪೂರ್ವಕವಾಗಿ ಮೊರೆಯಿಟ್ಟಿದ್ದಾರೆ; ಚೀಯೋನ್ನಗರಿಯ ಕೋಟೆಯವರೇ, ನಿಮ್ಮ ಕಣ್ಣೀರು ಹಗಲಿರುಳೂ ತೊರೆಯಂತೆ ಹರಿಯಲಿ, ನಿಮಗೆ ವಿರಾಮವೇ ಬೇಡ, ಅದು ನಿಮ್ಮ ನೇತ್ರದಿಂದ ನಿಲ್ಲದೆ ಸುರಿಯಲಿ; ರಾತ್ರಿಯ ಒಂದೊಂದು ಜಾವದ ಆರಂಭದಲ್ಲಿ ಎದ್ದೆದ್ದು ಗೋಳಾಡಿರಿ, ನಿಮ್ಮ ಹೃದಯಸಾರವನ್ನು ನೀರನ್ನೋ ಎಂಬಂತೆ ಕರ್ತನ ಸಮ್ಮುಖದಲ್ಲಿ ಹೊಯ್ದುಬಿಡಿರಿ; ಪ್ರತಿಯೊಂದು ಬೀದಿಯ ಕೊನೆಕೊನೆಯಲ್ಲಿ ಹಸಿವೆಯಿಂದ ಮೂರ್ಛೆಹೋಗಿರುವ ನಿಮ್ಮ ಮಕ್ಕಳ ಪ್ರಾಣವನ್ನು ಉಳಿಸಬೇಕೆಂದು ಕೈಯೆತ್ತಿ ಪ್ರಾರ್ಥಿಸಿರಿ. Lamentations / ಪ್ರಲಾಪಗಳು 2 : 18, 19Listen to the deeper meaning from this verse. Watch also on New Hope TV every morning at 6:30am.#dailykannadamotivation #kannadachristianvideos #wordfortoday #nireeksheyavaakya #wordofhope #christyzebulon #kannadadaily #kannadachristian #kannadamessages #newhopetv #kannadapodcast #sunitaratnakumar #anbuebenezer #vishvawanispeaker #margaretmary #doineedgod #walkwithjesus #promisewordforNovember #3November2026 #promisewordfortoday #todaysmotivation #Lamentations2v18
More episodes of New Hope TV Kannada
More episodes
- ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಂಡಿರುವುದೇ ಆತ್ಮಿಕ ಬೆಳವಣಿಗೆಗೆ ತಡೆಯಾಗಿದೆ | Pas Santosh Kumar
- ನಿರೀಕ್ಷೆಯ ವಾಕ್ಯ - 6 ನವೆಂಬರ್ 2026 (ಯಾಕೋಬನು 4 : 10)
- ಅಲೌಕಿಕ ಮಂಡಲ ಎಂದರೇನು? | What is Supernatural? | Rev. Dr. Sunil Subhashini
- ನಿರೀಕ್ಷೆಯ ವಾಕ್ಯ - 5 ನವೆಂಬರ್ 2026 (ಕೀರ್ತನೆಗಳು 37 : 23, 24)
- ಎಲೀಯನ ದೇವರು | THE LORD OF ELIJAH | Rev. Dr. Ravi Mani
- ನಿರೀಕ್ಷೆಯ ವಾಕ್ಯ - 4 ನವೆಂಬರ್ 2026 (ಲೂಕ 5 : 5)
- ನಿರೀಕ್ಷೆಯ ವಾಕ್ಯ - 2 ನವೆಂಬರ್ 2026 (2 ಪೂರ್ವಕಾಲವೃತ್ತಾಂತ 14 : 11)
- Romans 5 : 3 - 4 | The power of Christ's example | Rt. Rev. SV. Sampath Kumar
- ನಿರೀಕ್ಷೆಯ ವಾಕ್ಯ - ನವೆಂಬರ್ 2026 (ಯೆಶಾಯ 55 : 9)
- ತಂದೆಯೆನ್ನೆ ಓಡಿಸಿದ ಮಗ | Father, chased out by son | Dr. Naveen Thomas
podsearch is a free, independent podcast search engine. Read about podsearch, the privacy policy or contact us.