Episode 1: ಆದಿಕಾಂಡ: ಸೃಷ್ಟಿ ಮತ್ತು ಪಿತೃಪೂರ್ವಜರು | Genesis: Creation and the Patriarchs
From Bible in Kannada | ಕನ್ನಡದಲ್ಲಿ ಬೈಬಲ್ · 00:18:12
Show by Kiran
ಈ ಸಂಚಿಕೆಯಲ್ಲಿ ಪವಿತ್ರ ಬೈಬಲ್‌ನ ಆದಿಕಾಂಡದ ಮೂಲಕ ಮಾನವಕುಲದ ಆರಂಭವನ್ನು ತಿಳಿದುಕೊಳ್ಳೋಣ. ದೇವರು ಲೋಕವನ್ನು ಸೃಷ್ಟಿಸಿದ ರೀತಿ, ಆದಾಮ ಮತ್ತು ಹವ್ವಳ ಜೀವನ, ಪಾಪದ ಪ್ರವೇಶ, ನೋಹನ ಮಹಾಪ್ರವಾಹ ಮತ್ತು ದೇವರ ಒಡಂಬಡಿಕೆಯನ್ನು ಅರಿಯೋಣ. ನಂತರ ಅಬ್ರಹಾಮನ ನಂಬಿಕೆ, ಇಸಾಕನ ಜೀವನ, ಯಾಕೋಬನ ರೂಪಾಂತರ ಮತ್ತು ಯೋಸೇಫನ ಜೀವನದ ಮೂಲಕ ದೇವರ ಯೋಜನೆ ಹಾಗೂ ಮಾರ್ಗದರ್ಶನವನ್ನು ತಿಳಿದುಕೊಳ್ಳೋಣ.ಮುಖ್ಯ ಬೈಬಲ್ ಭಾಗಗಳು: ಆದಿಕಾಂಡ
More episodes of Bible in Kannada | ಕನ್ನಡದಲ್ಲಿ ಬೈಬಲ್
More episodes
- Episode 6: ಆದಿಸಭೆಯಿಂದ ಹೊಸ ಸೃಷ್ಟಿಯವರೆಗೆ | The Early Church to the New Creation
- Episode 5: ಯೇಸು ಕ್ರಿಸ್ತ: ಸುವಾರ್ತೆ ಮತ್ತು ಬೋಧನೆಗಳು| The Gospels and Teachings of Christ
- Episode 4: ಪ್ರವಾದಿಗಳು: ದೇವರ ಎಚ್ಚರಿಕೆ ಮತ್ತು ನಿರೀಕ್ಷೆ | The Prophetic Voice
- Episode 3: ಜ್ಞಾನ, ಆರಾಧನೆ ಮತ್ತು ಜೀವನದ ಮೌಲ್ಯಗಳು | Wisdom, Worship and Biblical Poetry
- Episode 2 : ವಿಮೋಚನೆ ಮತ್ತು ದೇವರ ಒಡಂಬಡಿಕೆಯ ನಿಯಮಗಳು | Deliverance and Covenant Law
PodSearch is a free, independent podcast search engine. Read about PodSearch, the privacy policy or contact us.