Episode 3: ಜ್ಞಾನ, ಆರಾಧನೆ ಮತ್ತು ಜೀವನದ ಮೌಲ್ಯಗಳು | Wisdom, Worship and Biblical Poetry
From Bible in Kannada | ಕನ್ನಡದಲ್ಲಿ ಬೈಬಲ್ · 00:17:33
Show by Kiran
ಈ ಸಂಚಿಕೆಯಲ್ಲಿ ಬೈಬಲ್‌ನ ಜ್ಞಾನ ಸಾಹಿತ್ಯ ಮತ್ತು ಆರಾಧನೆಯ ಆಳವಾದ ಅರ್ಥವನ್ನು ತಿಳಿದುಕೊಳ್ಳೋಣ. ಕೀರ್ತನೆಗಳ ಮೂಲಕ ದೇವರ ಮೇಲಿನ ನಂಬಿಕೆ, ಸ್ತುತಿ, ಪ್ರಾರ್ಥನೆ, ನೋವು ಮತ್ತು ಕೃತಜ್ಞತೆಯ ಭಾವನೆಗಳನ್ನು ಅರಿಯೋಣ. ಸೊಲೊಮೋನನ ಜ್ಞಾನ, ಜ್ಞಾನೋಕ್ತಿಗಳ ಜೀವನ ಪಾಠಗಳು, ಯೋಬನ ಸಂಕಷ್ಟ ಮತ್ತು ನಂಬಿಕೆ, ಪ್ರಸಂಗಿಯ ಜೀವನದ ಅರ್ಥದ ಹುಡುಕಾಟ ಹಾಗೂ ಪರಮಗೀತೆಯ ಪ್ರೀತಿ ಮತ್ತು ಸಂಬಂಧಗಳ ಸಂದೇಶವನ್ನು ಅಧ್ಯಯನ ಮಾಡೋಣ.ಮುಖ್ಯ ಬೈಬಲ್ ಭಾಗಗಳು: ಯೋಬ, ಕೀರ್ತನೆಗಳು, ಜ್ಞಾನೋಕ್ತಿಗಳು, ಪ್ರಸಂಗಿ ಮತ್ತು ಪರಮಗೀತೆ.
More episodes of Bible in Kannada | ಕನ್ನಡದಲ್ಲಿ ಬೈಬಲ್
More episodes
- Episode 6: ಆದಿಸಭೆಯಿಂದ ಹೊಸ ಸೃಷ್ಟಿಯವರೆಗೆ | The Early Church to the New Creation
- Episode 5: ಯೇಸು ಕ್ರಿಸ್ತ: ಸುವಾರ್ತೆ ಮತ್ತು ಬೋಧನೆಗಳು| The Gospels and Teachings of Christ
- Episode 4: ಪ್ರವಾದಿಗಳು: ದೇವರ ಎಚ್ಚರಿಕೆ ಮತ್ತು ನಿರೀಕ್ಷೆ | The Prophetic Voice
- Episode 2 : ವಿಮೋಚನೆ ಮತ್ತು ದೇವರ ಒಡಂಬಡಿಕೆಯ ನಿಯಮಗಳು | Deliverance and Covenant Law
- Episode 1: ಆದಿಕಾಂಡ: ಸೃಷ್ಟಿ ಮತ್ತು ಪಿತೃಪೂರ್ವಜರು | Genesis: Creation and the Patriarchs
PodSearch is a free, independent podcast search engine. Read about PodSearch, the privacy policy or contact us.